• ವಿಡಿಯೋ
  • ರಾಜ್ಯ
  • Download App
  • tv9 hindi livetv
Kannada News
  • 5
  • Close
  • ಕನ್ನಡ
    • हिन्दी
    • తెలుగు
    • मराठी
    • ગુજરાતી
    • বাংলা
TOP9
  • ತಾಜಾ ಸುದ್ದಿ
  • ರಾಜ್ಯ
  • ಐಪಿಎಲ್ 2021
  • ದೇಶ
  • ರಾಜಕೀಯ
  • ಮನರಂಜನೆ
  • ವಿದೇಶ
  • ರಾಶಿ ಭವಿಷ್ಯ
  • ಕ್ರೀಡೆ
  • ಚುನಾವಣೆ
  • ಕ್ರೈಂ
  • ಜೀವನಶೈಲಿ
  • ತಂತ್ರಜ್ಞಾನ
Trending
  • #Coronavirus
  • #BiggBossKannada
  • #Bus_Strike
  • #Rama_Navami
  • #Special
  • #PetrolPrice
  • #Gold-Rate
Logo
Download App AndroidIcon AppleIcon CloseIcon
News Sections News Sections
  • ತಾಜಾ ಸುದ್ದಿ
  • ರಾಜಕೀಯ
  • ರಾಜ್ಯ
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ
    • ಬೆಳಗಾವಿ
    • ಬಾಗಲಕೋಟೆ
    • ಬೀದರ್​
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ದೇಶ
  • ವಿದೇಶ
  • ಕ್ರೀಡೆ
    • ಕ್ರಿಕೆಟ್
    • ಇತರೇ ಕ್ರೀಡೆ
  • ಕ್ರೈಂ
  • ವಿಶೇಷ
  • ವಾಣಿಜ್ಯ
  • ವಿಡಿಯೋ
  • ಮನರಂಜನೆ
    • ಸ್ಯಾಂಡಲ್​ವುಡ್
    • ಬಾಲಿವುಡ್
    • ಹಾಲಿವುಡ್
    • ಸಿನಿ ವಿಮರ್ಶೆ
    • ಕಿರುತೆರೆ
    • ott
  • ಆರೋಗ್ಯ
  • ಜೀವನಶೈಲಿ
  • ಫೋಟೋ ಗ್ಯಾಲರಿ
  • ತಂತ್ರಜ್ಞಾನ
  • ಚುನಾವಣೆ 2021
    • ಅಸ್ಸಾಂ ಚುನಾವಣೆ 2021
    • ಕೇರಳ ಚುನಾವಣೆ 2021
    • ಪುದುಚೇರಿ ಚುನಾವಣೆ 2021
    • ತಮಿಳುನಾಡು ಚುನಾವಣೆ 2021
    • ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021
More Links More Links
  • IND vs ENG
  • ಅಧ್ಯಾತ್ಮ
  • ಉದ್ಯಮ
  • ಶಿಕ್ಷಣ
  • ಉದ್ಯೋಗ
  • ಟ್ರೆಂಡಿಂಗ್
  • ಸಾಹಿತ್ಯ ಮತ್ತು ಸಂಸ್ಕೃತಿ
  • ಅಭಿಮತ
Trending Trending
  • #Coronavirus
  • #BiggBossKannada
  • #Bus_Strike
  • #Rama_Navami
  • #Special
  • #PetrolPrice
  • #Gold-Rate
  • Home

  • ಚುನಾವಣೆ

  • ಪಶ್ಚಿಮ ಬಂಗಾಳ ಚುನಾವಣೆ 2021

  • ಸುವೇಂದು ಅಧಿಕಾರಿ

  • west bengal
  • assam
  • tamil nadu
  • kerala
  • Puducherry

ಸುವೇಂದು ಅಧಿಕಾರಿ (ನಂದಿಗ್ರಾಮ್ ವಿಧಾನಸಭಾ)

party logoಬಿಜೆಪಿ | ನಂದಿಗ್ರಾಮ್

ಬಂಗಾಳ ಚುನಾವಣೆಯಲ್ಲಿ ಅತಿಹೆಚ್ಚು ಚರ್ಚೆಯಾಗುತ್ತಿರುವ ಹೆಸರು ಸುವೇಂದು ಅಧಿಕಾರಿ ಅವರದ್ದು. ಚುನಾವಣೆ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಸುವೇಂದು ಅಧಿಕಾರಿ ಟಿಎಂಸಿ ಬಿಟ್ಟು ಬಿಜೆಪಿ ಸೇರಿದ್ದರು. ನಂದಿಗ್ರಾಮ ಚಳವಳಿಯಲ್ಲಿ ಮಮತಾ ಬ್ಯಾನರ್ಜಿ ಜೊತೆಗೂಡಿ ಹೋರಾಟ ಸಂಘಟಿಸಿದ್ದ ಸುವೇಂದು ಅಧಿಕಾರಿ ಈ ಬಾರಿಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಎದುರಾಳಿಯಾಗಿದ್ದಾರೆ. ಕೌನ್ಸಿಲರ್ಗಳು, ನಗರ ನಿಗಮಗಳ ಅಧ್ಯಕ್ಷರು, ಶಾಸಕರು ಮತ್ತು ಸಂಸದರೂ ಆಗಿದ್ದ ಸುವೇಂದು ಅಧಿಕಾರಿ ಜಂಗಲ್ ಮಹಲ್ ಪ್ರದೇಶದಲ್ಲಿ ವ್ಯಾಪಕ ಪ್ರಭಾವ ಹೊಂದಿದ್ದಾರೆ. ರಾಜಕೀಯ ಹಿನ್ನೆಲೆಯ ಕುಟುಂಬದಿಂದಲೇ ಬಂದಿರುವ ಸುವೇಂದು ಅಧಿಕಾರಿ ಈ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು. ಅವರ ತಂದೆ ಶಿಶಿರ್ ಅಧಿಕಾರಿ ಮತ್ತು ಸೋದರ ದಿವ್ಯೇಂದು ಅಧಿಕಾರಿ ಸಹ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ 2021 - ಅಭ್ಯರ್ಥಿ

  • ಮುಕುಲ್ ರಾಯ್

    party logoಬಿಜೆಪಿ | ಕೃಷ್ಣನಗರ್​ ಉತ್ತರ

  • ರಾಜ್ ಚಕ್ರವರ್ತಿ

    party logoಟಿಎಂಸಿ | ಬೇರಕ್​ಪುರ್​

  • ಬಾಬುಲ್ ಸುಪ್ರಿಯೊ

    party logoಬಿಜೆಪಿ | ಟೊಲಿಗಂಜ್

  • ಅರೂಪ್ ಬಿಸ್ವಾಸ್

    party logoಟಿಎಂಸಿ | ಟೊಲಿಗಂಜ್

  • ಪಾಯಲ್ ಸರ್ಕಾರ್

    party logoಬಿಜೆಪಿ | ಬೆಹಲಾ ಪೂರ್ವ

  • ಪಾರ್ಥ್ ಚಟರ್ಜಿ

    party logoಟಿಎಂಸಿ | ಬೆಹಲಾ ಪಶ್ಚಿಮ

  • ಫಿರ್ಹಾದ್ ಹಕೀಮ್

    party logoಟಿಎಂಸಿ | ಕೊಲ್ಕತ್ತಾ ಪೋರ್ಟ್​

  • ಶೋಭನ್​ದೇವ್ ಚಟ್ಟೋಪಾಧ್ಯಾಯ

    party logoಟಿಎಂಸಿ | ಭವಾನಿಪುರ

  • ಸುುಬ್ರತಾ ಮುಖರ್ಜಿ

    party logoಟಿಎಂಸಿ | ಬಾಲೀಗಂಜ್

  • ಸಾಧನ್ ಪಾಂಡೆ

    party logoಟಿಎಂಸಿ | ಮಾನಿಕ್​ತಲಾ

  • ಮನೋಜ್ ತಿವಾರಿ

    party logoಟಿಎಂಸಿ | ಶಿಬಿರ್​ಪುರ್

  • ರಾಜೀವ್ ಬ್ಯಾನರ್ಜಿ

    party logoಬಿಜೆಪಿ | ದೊಮ್​ಜೂರ್

  • ಕಂಚನ್ ಮಲಿಕ್

    party logoಟಿಎಂಸಿ | ಉತ್ತರ್​ಪಾಡಾ

  • ಲಾಕೆಟ್ ಚಟರ್ಜಿ

    party logoಬಿಜೆಪಿ | ಚುನ್​ಚುರಾ

  • ಮೊಹಮದ್ ಸಲೀಂ

    party logoಸಿಪಿಐ | ಚಂಡಿತಲಾ

  • ಯಶ್​ ದಾಸ್​ಗುಪ್ತ

    party logoಬಿಜೆಪಿ | ಚಂಡಿತಲಾ

  • ಡಾ.ಸ್ವಪನ್ ದಾಸ್​ಗುಪ್ತ

    party logoಬಿಜೆಪಿ | ತಾರಕೇಶ್ವರ

  • ಮಮತಾ ಬ್ಯಾನರ್ಜಿ

    party logoಟಿಎಂಸಿ | ನಂದಿಗ್ರಾಮ್

  • ಸುವೇಂದು ಅಧಿಕಾರಿ

    party logoಬಿಜೆಪಿ | ನಂದಿಗ್ರಾಮ್

  • ಸಯಾನಿ ಘೋಷ್

    party logoಟಿಎಂಸಿ | ಅಸನ್​ಸೋಲ್ ದಕ್ಷಿಣ

ಪಶ್ಚಿಮ ಬಂಗಾಳ ಚುನಾವಣೆ 2021 - ಕ್ಷೇತ್ರ

  • 2016
  • ನಂದಿಗ್ರಾಮ್

    ಸುವೇಂದು ಅಧಿಕಾರಿ

    party logo

    ಟಿಎಂಸಿ

  • ದಿನಹಾಟಾ

    Udayan Guha

    party logo

    ಟಿಎಂಸಿ

  • ಕೃಷ್ಣನಗರ್​ ಉತ್ತರ

    Abani Mohan Joardar

    party logo

    ಟಿಎಂಸಿ

  • ಕಮರ್​ಹಾಟಿ

    Manash Mukherjee

    party logo

    ಸಿಪಿಐ

  • ಟೊಲಿಗಂಜ್

    ಅರೂಪ್ ಬಿಸ್ವಾಸ್

    party logo

    ಟಿಎಂಸಿ

  • ಬೆಹಲಾ ಪೂರ್ವ

    Sovan Chatterjee

    party logo

    ಟಿಎಂಸಿ

  • ಬೆಹಲಾ ಪಶ್ಚಿಮ

    Partha Chatterjee

    party logo

    ಟಿಎಂಸಿ

  • ಕೊಲ್ಕತ್ತಾ ಪೋರ್ಟ್​

    ಫಿರ್ಹಾದ್ ಹಕೀಮ್

    party logo

    ಟಿಎಂಸಿ

  • ಭವಾನಿಪುರ

    ಮಮತಾ ಬ್ಯಾನರ್ಜಿ

    party logo

    ಟಿಎಂಸಿ

  • ಶಿಬಿರ್​ಪುರ್

    Jatu Lahiri

    party logo

    ಟಿಎಂಸಿ

  • ಶ್ಯಾಂಪುರ್​

    Kalipada Mandal

    party logo

    ಟಿಎಂಸಿ

  • ದೊಮ್​ಜೂರ್

    ರಾಜೀವ್ ಬ್ಯಾನರ್ಜಿ

    party logo

    ಟಿಎಂಸಿ

  • ತಾರಕೇಶ್ವರ

    Rachhpal Singh

    party logo

    ಟಿಎಂಸಿ

  • ಮೊಯನಾ

    Sangram Kumar Dolai

    party logo

    ಟಿಎಂಸಿ

  • ದೇಬ್ರಾ

    Selima Khatun Bibi

    party logo

    ಟಿಎಂಸಿ

  • ಬಂಕುರಾ

    Daripa Shampa

    party logo

    ಕಾಂಗ್ರೆಸ್

  • ಅಸನ್​ಸೋಲ್ ದಕ್ಷಿಣ

    Tapas Banerjee

    party logo

    ಟಿಎಂಸಿ

  • ಚಾಂಡಿಪುರ್

    Amiyakanti Bhattacharjee

    party logo

    ಟಿಎಂಸಿ

  • ಖರಗ್​ಪುರ್ ಸದರ್

    ದಿಲೀಪ್ ಘೋಷ್

    party logo

    ಬಿಜೆಪಿ

  • ಸಬಂಗ್​

    Geeta Rani Bhunia

    party logo

    ಟಿಎಂಸಿ

  • ಹೌರಾ ದಕ್ಷಿಣ

    Brajamohan Majumder

    party logo

    ಟಿಎಂಸಿ

  • ಉಲುಬೆರಿಯಾ ದಕ್ಷಿಣ

    Pulak Roy

    party logo

    ಟಿಎಂಸಿ

  • ಉತ್ತರ್​ಪಾಡಾ

    Prabir Kumar Ghosal

    party logo

    ಟಿಎಂಸಿ

  • ಸತ್ಪಾಗ್ರಾಮ್

    Tapan Dasgupta

    party logo

    ಟಿಎಂಸಿ

  • ಚಂಡಿತಲಾ

    Swati Khandoker

    party logo

    ಟಿಎಂಸಿ

  • ರಾಸ್​ಬಿಹಾರಿ

    Sobhandeb Chattopadhyay

    party logo

    ಟಿಎಂಸಿ

  • ಬಾಲೀಗಂಜ್

    ಸುುಬ್ರತಾ ಮುಖರ್ಜಿ

    party logo

    ಟಿಎಂಸಿ

  • ಚೌರಂಗೀ

    Nayna Bandyopadhyay

    party logo

    ಟಿಎಂಸಿ

  • ಮೇಟಿಯಾಬುರುಜ್

    Abdul Khaleque Molla

    party logo

    ಟಿಎಂಸಿ

  • ದಂದಂ

    Bratya Basu

    party logo

    ಟಿಎಂಸಿ

  • ಬಾರಾಸಾತ್

    Chiranjeet Chakrabarti

    party logo

    ಟಿಎಂಸಿ

  • ಬಶೀರ್​ಹಾತ್​ ದಕ್ಷಿಣ

    Dipendu Biswas Mithu

    party logo

    ಟಿಎಂಸಿ

  • ಸೋನಾರ್​ಪುರ ದಕ್ಷಿಣ

    Jiban Mukhopadhyay

    party logo

    ಟಿಎಂಸಿ

  • ಸೋನಾರ್​ಪುರ ಉತ್ತರ

    Firdousi Begum

    party logo

    ಟಿಎಂಸಿ

  • ಬಿಜಾಪುರ್

    Subhranshu Roy

    party logo

    ಟಿಎಂಸಿ

  • ದಂದಂ ಉತ್ತರ

    Tanmoy Bhattacharya

    party logo

    ಸಿಪಿಐ

ಪಶ್ಚಿಮ ಬಂಗಾಳ ಚುನಾವಣೆ 2021 ತಾಜಾ ಸುದ್ದಿ

ಇನ್ನಷ್ಟು ಓದಿ >
  • ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ: 6 ನೇಹಂತದ ಚುನಾವಣೆಯಲ್ಲಿ ಬಿಜೆಪಿ, ಟಿಎಂಸಿ ನಡುವೆ ನಡೆಯಲಿದೆ ಪ್ರಬಲ ಪೈಪೋಟಿ

    6 hours ago

    West Bengal Assembly Elections 2021: ಎಡಪಕ್ಷ-ಕಾಂಗ್ರೆಸ್- ಐಎಸ್ಎಫ್ ಮೈತ್ರಿಕೂಟವು ಮುಸ್ಲಿಂ ಮತಗಳನ್ನು ಒಡೆಯಲಿ ಎಂದು ಬಿಜೆಪಿ ಬಯಸುತ್ತಿದೆ. ಯಾಕೆಂದರೆ ಈ ಚುನಾವಣೆಯಲ್ಲಿ ಮುಸ್ಲಿಮರು ಮಮತಾ ಬ್ಯಾನರ್ಜಿಗೆ ಮತ ಹಾಕುತ್ತಾರೆ ಎಂಬುದು ಬಿಜೆಪಿಯ ಲೆಕ್ಕಾಚಾರ.

  • ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; ಈ ಬಾರಿ ಯಾರ ಕೈ ಹಿಡಿಯಲಿದ್ದಾರೆ ಮಹಿಳಾ ಮತದಾರರು?

    9 hours ago

    West Bengal Elections 2021: ಟಿಎಂಸಿ ಮತ್ತು ಬಿಜೆಪಿ ಎರಡೂ ತಮ್ಮ ಪ್ರಣಾಳಿಕೆಯಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿವೆ. ಮಹಿಳಾ ಮತದಾರರನ್ನು ಆಕರ್ಷಿಸುವುದು ಮುಖ್ಯ ಎಂಬುದು ಇವೆರಡೂ ಪಕ್ಷಗಳ ಲೆಕ್ಕಾಚಾರ.

  • ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ಮಾಡಲ್ಲ, ಇತರ ಜಿಲ್ಲೆಗಳಲ್ಲಿ ಕೇವಲ 30 ನಿಮಿಷ ನಡೆಯಲಿದೆ ಪ್ರಚಾರ

    3 days ago

    West Bengal Assembly Elections 2021: ಚುನಾವಣಾ ಪ್ರಚಾರದ ಅಂತಿಮ ದಿನವಾದ ಏಪ್ರಿಲ್ 26ರಂದು ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ಸಾಂಕೇತಿಕವಾಗಿ ಸಭೆಯೊಂದನ್ನು ನಡೆಸಲಿದ್ದಾರೆ. ಇನ್ನಿತರ ಜಿಲ್ಲೆಗಳಲ್ಲಿ ಮಮತಾ ಅವರು 30 ನಿಮಿಷಗಳಿಗಿಂತ ಹೆಚ್ಚು ಹೊತ್ತು ಚುನಾವಣಾ ರ‍್ಯಾಲಿ ನಡೆಸುವುದಿಲ್ಲ ಎಂದು ಡೆರಿಕ್ ಓ ಬ್ರೇನ್ ಟ್ವೀಟ್ ಮಾಡಿದ್ದಾರೆ.

  • West Bengal Assembly Elections 2021: ಪಶ್ಚಿಮ ಬಂಗಾಳದಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಅಭ್ಯರ್ಥಿಗೆ ಗುಂಡು

    3 days ago

    Malda Constituency: ಭಾನುವಾರ ರಾತ್ರಿ 9ಗಂಟೆ ವೇಳೆಗೆ ಗೋಪಾಲ ಚಂದ್ರ ಸಾಹ ಅವರು ರೋಡ್ ಶೋ ಮುುಗಿಸಿ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಪಕ್ಷದ ಕಚೇರಿಯಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

  • ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಪ್ರಕರಣ ಏರಿಕೆ; ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡಿದ ರಾಹುಲ್ ಗಾಂಧಿ

    3 days ago

    West Bengal Elections 2021: ಪ್ರಸ್ತುತ ಪರಿಸ್ಥಿತಿಯಲ್ಲಿ ಬೃಹತ್ ರ‍್ಯಾಲಿಗಳನ್ನು ಆಯೋಜಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲ ರಾಜಕೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ನಾನು ಸಲಹೆ ನೀಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ.

  • ದೀದಿ ರಾಜಕಾರಣ ಅಪಾಯದ ಮಟ್ಟವನ್ನೂ ಮೀರಿದೆ, ಮೃತದೇಹಗಳನ್ನು ಮುಂದಿಟ್ಟು ಪಾಲಿಟಿಕ್ಸ್​ ಮಾಡೋದು ಅವರ ಹಳೇ ಅಭ್ಯಾಸ: ಪ್ರಧಾನಿ ಮೋದಿ

    4 days ago

    ಇಂದು ಪಶ್ಚಿಮಬಂಗಾಳದಲ್ಲಿ ಒಂದೆಡೆ 5ನೇ ಹಂತದ ಮತದಾನ ನಡೆಯುತ್ತಿದ್ದರೆ, ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅಸಾನ್ಸೋಲ್​​ನಲ್ಲಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಅವರು, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಲ್ಲಿನ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಾಗುವುದು ಎಂದರು.

  • West Bengal Elections 2021: ಸುಸೂತ್ರವಾಗಿ ನಡೆಯದ 5ನೇ ಹಂತದ ಮತದಾನ; ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ

    4 days ago

    ಬಿದನ್ನಗರದ ಶಾಂತಿನಗರದಲ್ಲಿ ಈ ಗಲಾಟೆ ನಡೆದಿದೆ. ಗಲಾಟೆ ಶುರುವಾಗಿದ್ದು ಮತಗಟ್ಟೆಯ ಬಳಿ. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರು ಮೊದಲು ಪರಸ್ಪರ ವಾಗ್ವಾದ ನಡೆಸಿದರು. ಅದಾದ ಬಳಿಕ ಕಲ್ಲುತೂರಾಟ ಮಾಡಿಕೊಂಡಿದ್ದಾರೆ.

  • Fact Check: 'ಪಶ್ಚಿಮ ಬಂಗಾಳದ ಗಲಭೆಯಲ್ಲಿ ಗಾಯಗೊಂಡ  ಯೋಧ' ಎಂದು ಬಿಜೆಪಿ ನಾಯಕರು ಶೇರ್ ಮಾಡಿದ ಫೋಟೊ ಜಾರ್ಖಂಡ್​ನದ್ದು

    1 week ago

    West Bengal Elections 2021: ಏಪ್ರಿಲ್ 10ರಂದು ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್​ಗುಚಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ವೇಳೆ ಗಾಯಗೊಂಡ ಯೋಧ ಎಂದು ಬಿಜೆಪಿ ನಾಯಕರು ಶೇರ್ ಮಾಡಿರುವ ಫೋಟೊ ಜಾರ್ಖಂಡ್​ನಲ್ಲಿ ಲಂಗೂರ್ ಮಂಗಗಳ ದಾಳಿಗೊಳಗಾದ ಅಧಿಕಾರಿಯದ್ದು.

  • West Bengal Elections 2021: ಚುನಾವಣಾ ಪ್ರಚಾರಕ್ಕೆ 24ಗಂಟೆಗಳ ನಿರ್ಬಂಧ ಪ್ರಶ್ನಿಸಿ ಧರಣಿ ಕುಳಿತ ಮಮತಾ ಬ್ಯಾನರ್ಜಿ

    1 week ago

    Mamata Banerjee Dharna: ಕೊಲ್ಕತ್ತದ ಮಯೊ ರಸ್ತೆಗೆ ಬೆಳಗ್ಗೆ 11.40ಕ್ಕೆ ಗಾಲಿ ಕುರ್ಚಿಯಲ್ಲಿಯೇ ಬಂದ ಮಮತಾ ಅಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ಆರಂಭಿಸಿದ್ದಾರೆ. ಅವರ ಜತೆ ಟಿಎಂಸಿಯ ಯಾವುದೇ ನಾಯಕರು ಇಲ್ಲ.

  • Breaking News: ಚುನಾವಣಾ ಪ್ರಚಾರದಿಂದ ಮಮತಾ ಬ್ಯಾನರ್ಜಿಗೆ 24 ತಾಸು ನಿಷೇಧ

    1 week ago

    ಮುಸ್ಲಿಂ ಮತಗಳ ಬಗ್ಗೆ ಹಾಗೂ ಕೇಂದ್ರೀಯ ಭದ್ರತಾ ಪಡೆಗಳ ವಿರುದ್ಧ ಬಂಡೇಳುವಂತೆ ಮಮತಾ ಬ್ಯಾನರ್ಜಿ ನೀಡಿದ್ದ ಹೇಳಿಕೆಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಚುನಾವಣೆ 2021

ಇನ್ನಷ್ಟು ಓದಿ >
  • Network
  • TV9Telugu.com
  • TV9Marathi.com
  • TV9Hindi.com
  • TV9Gujarati.com
  • TV9Bangla.com
  • Money9.com
  • ರಾಜ್ಯ
  • ಬಳ್ಳಾರಿ
  • ಬೆಳಗಾವಿ
  • ಬೆಂಗಳೂರು
  • ಬೀದರ್​
  • ಚಿತ್ರದುರ್ಗ
  • ಚುನಾವಣೆ 2021
  • ಪಶ್ಚಿಮ ಬಂಗಾಳ ಚುನಾವಣೆ
  • ಪುದುಚೇರಿ ಚುನಾವಣೆ
  • ಕೇರಳ ಚುನಾವಣೆ
  • ತಮಿಳುನಾಡು ಚುನಾವಣೆ
  • ಅಸ್ಸಾಂ ಚುನಾವಣೆ
  • ಜೀವನಶೈಲಿ
  • ಆರೋಗ್ಯ
  • ಮನರಂಜನೆ
  • ಸ್ಯಾಂಡಲ್​ವುಡ್
  • ott
  • ಕಿರುತೆರೆ
  • ಕಿರುತೆರೆ
  • ಸಿನಿ ವಿಮರ್ಶೆ
  • ಕ್ರೀಡೆ
  • ಐಪಿಎಲ್ 2021
  • ಕ್ರಿಕೆಟ್
  • ಇತರೇ ಕ್ರೀಡೆ
  • ಇತರ
  • ವಿದೇಶ
  • ಟ್ರೆಂಡಿಂಗ್
  • ಅಭಿಮತ
  • ತಂತ್ರಜ್ಞಾನ
  • ಕ್ರೈಂ
  • ವಿಡಿಯೋ
  • ಫೋಟೋ ಗ್ಯಾಲರಿ
  • ವಾಣಿಜ್ಯ
  • Contact Us
  • About Us
  • Advertise With Us
  • Privacy & Cookies Notice
  • Copyright © 2020 TV9Kannada. All rights reserved.
  • Powered by Veegam
  • Follow us
  • FaceBook
  • Twitter
  • Youtube
  • Instagram